News

ಆಟಗಳಿರುವುದು ಬರೀ ಮನರಂಜನೆಗಾಗಿ ಅಲ್ಲ, ಮನಸ್ಸಿನ ನೆಮ್ಮದಿಗಾಗಿ. ಲಗೋರಿ,ಕಣ್ಣಾಮುಚ್ಚಾಲೆ, ಬುಗುರಿ, ಚನ್ನೆಮಣೆಯಂಥ ಆಟಗಳು ಮನಸ್ತಾಪಗಳ ಮರೆಸಿ ಮನಸ್ಸುಗಳ ಒಂದಾಗಿಸುತ್ತಿದ್ದವು. ಮೋಜಿನ ಜೊತೆಗೆ ಒಂದಿಷ್ಟು ದೈಹಿಕ ವ್ಯಾಯಾಮಕ್ಕೂ ಕಾರಣವಾಗುತ್ತಿದ್ ...